ಕಾವ್ಯ ಅಂದರೇನು ಅನ್ನುವ ಪ್ರಶ್ನೆ ಬಂದಾಗ ಒಬ್ಬೊಬ್ಬರದು ಒಂದೊಂದು ಗ್ರಹಿಕೆ, ಅದಕ್ಕೆ ತಕ್ಕ ವ್ಯಾಖ್ಯಾನ. ಈ ವ್ಯಾಖ್ಯಾನದ ಮೇಲೆ ಅವರವರ ದೇಶ – ಕಾಲ – ಸಂಸ್ಕೃತಿಯ ಪ್ರಭಾವವೂ ಸ್ಪಷ್ಟ. ಮಮ್ಮಟ ತನ್ನ ಕಾವ್ಯ ಪ್ರಕಾಶದಲ್ಲಿ, “ಕಾವ್ಯಂ ಯಶಸೇ ಅರ್ಥಕೃತೇ, ವ್ಯವಹಾರವಿದೇ, ಶಿವೇತರಕ್ಷತಯೇ ಕಾಂತಾಸಮ್ಮಿತತಯಾ ಉಪದೇಶಯುಜೇ” ಅನ್ನುತ್ತಾನೆ. ಯಶಸ್ಸಿಗೆ, ದುಡಿಮೆಗೆ, ವ್ಯವಹಾರಕ್ಕೆ, ಅಮಂಗಳದ ನಾಶಕ್ಕೆ, ಸಹೃದ ಸಂವಾದಕ್ಕೆ ಬಳಕೆಯಾಗುವಂತದ್ದು ಕಾವ್ಯ – ಅನ್ನೋದು ಅವನ ವಿವರಣೆ.
ಈ ಬಗ್ಗೆ ಪಶ್ಚಿಮದ ಕವಿಗಳ ವ್ಯಾಖ್ಯಾನ ಏನು? ತಿಳಿಯೋಣ ಬನ್ನಿ.
ಸಂಗ್ರಹ ಮತ್ತು ಅನುವಾದ – ಚಿದಂಬರ ನರೇಂದ್ರ
Wislawa Symborska ಪ್ರಕಾರ…

PB Shelly ಗೆ ಅನಿಸಿದಂತೆ…

Robert Frost ಹೇಳುವಂತೆ,

Samuel Taylor ಪ್ರಕಾರ

William Blake ಹೇಳುವಂತೆ,

Charles Bukowski ಪ್ರಕಾರ…

TS Eliot ಗೆ ಅನಿಸಿದಂತೆ,

William Wordsworth ಪ್ರಕಾರ…


