ಸಂಗ್ರಹ – ಅನುವಾದ: ಚಿದಂಬರ ನರೇಂದ್ರ
ಮನುಷ್ಯರಲ್ಲಿ ಒಂದು ಸಂಗತಿ ಎಲ್ಲಕ್ಕಿಂತ important, ಅದರ ಅವಶ್ಯಕತೆ ಎಲ್ಲರಿಗೂ ಇದೆ.
ಅದು ಯಾವುದು ಗೊತ್ತಾ?
“IMPORTANCE”
ನಿಮಗೆ ಯಾರಿಗಾದರೂ ಏನಾದರೂ ಅತ್ಯುತ್ತಮವಾದದ್ದನ್ನು ಕೊಡಬೇಕಾಗಿದ್ದರೆ
IMPORTANCE ಕೊಡಿ.
ಯಾರ ನಿರೀಕ್ಷೆಗಳು ಪೂರ್ತಿಯಾಗುತ್ತಿಲ್ಲವೋ,
ಯಾರ ಬದುಕಿನಲ್ಲಿ self respect ಇಲ್ಲವೋ,
ಅವರಿಗೆ ಅತ್ಯಂತ ಅವಶ್ಯಕವಾದದ್ದು IMPORTANCE.
ನಿಮ್ಮ ಸಂಬಂಧಗಳಲ್ಲಿ ಸಮಸ್ಯೆ ಇದೆಯಾ?
IMPORTANCE ಗೆ ಜಾಗ ಕೊಡಿ
ನಿಮ್ಮ ಕರಿಯರ್ ನಲ್ಲಿ ಬದಲಾವಣೆ ಬಯಸುತ್ತಿದ್ದೀರಾ
IMPORTANCE ಗೆ ಜಾಗ ಕೊಡಿ.
ನಿಮಗೆ ಯಾವುದು ಕಾಡುತ್ತಿದೆಯೋ, ಯಾವುದು ಸತಾಯಿಸುತ್ತಿದೆಯೋ,
ಯಾವುದರಿಂದ ಸಮಾಧಾನ ಇದೆ ಎಂದು ಅನಿಸುತ್ತಿದೆಯೋ
ಅದಕ್ಕೆ IMPORTANCE ಗೆ ಕೊಡಿ.
ಯಾವುದಕ್ಕೆ IMPORTANCE ಕೊಡಬೇಕು ಎನ್ನುವುದನ್ನ ನೀವು ಒಮ್ಮೆ ಗೊತ್ತು ಮಾಡಿಕೊಂಡುಬಿಟ್ಟರೆ, ನಿಮ್ಮ ಬದುಕಿನ ಬಹುತೇಕ ಸಮಸ್ಯೆಗಳು ಪರಿಹಾರವಾದಂತೆಯೇ.
ಆಕರ : YouTube podcast

