ನಾವು’ಏನು ಅಲ್ಲವೋ’ ಅದನ್ನು ಬದುಕುವ ಪ್ರಯತ್ನವೇ ನಮ್ಮೆಲ್ಲ ತಪ್ಪುಗಳಿಗೆ ಕಾರಣ

ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯ ಇರಬೇಕು ಜೊತೆಗೆ ಅವುಗಳಿಂದ ಪಾಠ ಕಲಿಯಲು ಅಗತ್ಯವಾದ ಪ್ರಜ್ಞಾಪೂರ್ಣ ಬದುಕೂ ಇರಬೇಕು. 

ಸಕಲ ಧರ್ಮಗಳ ಸಾರ ಇದು… : ದಿನಕ್ಕೊಂದು ಸುಭಾಷಿತ

ಈ ಶ್ಲೋಕ ಉತ್ತರಾರ್ಧದಲ್ಲಿ ಸಕಲ ಧರ್ಮ ಸಾರವಿದೆ. “ಪರೋಪಕಾರವೇ ಪುಣ್ಯ, ಪರಪೀಡೆಯೇ ಪಾಪ!” ಇದಕ್ಕಿಂತ ಉತ್ತಮವಾದ ಬೋಧನೆ ಯಾವುದಿದೆ!?