ಅರಿಯಬೇಕಿರುವುದು ಸತ್ಯ, ಗಳಿಸಬೇಕಿರುವುದು ಶಾಂತಿ… : ಸತ್ಯಕಾಮ ಜಾಬಾಲನ ಕಥೆ

ಸತ್ಯದ ಒಂದೊಂದು ತುಣುಕೂ ನಮ್ಮನ್ನು ಶಾಂತಗೊಳಿಸುತ್ತದೆ. ಅದೆಲ್ಲಿಂದ ಬಂದರೂ ಸೇವಿಸಿ. ಏಕೆಂದರೆ ಅದು ಜೀವನದಲ್ಲಿ ಬೆಂದವರ , ಕಹಿ ನುಂಗಿ ಸಿಹಿ ನೀಡಿದ ಎಲ್ಲ ಸತ್ಯಕಾಮರುಗಳ  ಶ್ರಮದ … More