ಪ್ರೇಮವೆಂದರೆ ತೊಡಗುವಿಕೆ… ಅಷ್ಟೇ : ಅರಳಿಮರ POSTER

ಪ್ರೇಮವೆಂದರೆ ತಿಳಿವಳಿಕೆಯಲ್ಲ. ಪ್ರೇಮವೆಂದರೆ ಅನುಭವವೂ ಅಲ್ಲ. ಪ್ರೇಮವೆಂದರೆ, ತೊಡಗಿಕೊಳ್ಳುವಿಕೆ. ಪ್ರೇಮವೆಂದರೆ ಕೊಟ್ಟುಕೊಳ್ಳುವ ಅನುಭೂತಿ.   ಪ್ರೇಮವನ್ನು ಬಲ್ಲವರು ಅದನ್ನು ಪರೀಕ್ಷಿಸುವುದಿಲ್ಲ, ಕಾಯುತ್ತಾ ಕೂರುವುದಿಲ್ಲ ಪ್ರೇಮವನ್ನು ಬಲ್ಲವರು ಸುಮ್ಮನೆ ಪ್ರೇಮಿಸಲು … More