ನಿಜವಾದ ಮಹಾಶೂನ್ಯ ~ ಒಂದು ಝೆನ್ ಕಥೆ

ಮರದ ಕೆಳಗೆ ಧ್ಯಾನ ನಿರತನಾಗಿದ್ದ ಸುಭೂತಿ ಎಂಬ ಬಿಕ್ಖುವಿಗೆ ಜ್ಞಾನೋದಯವಾಯಿತು. ಆತ ಮಹಾವೃಕ್ಷದ ಕೆಳಗೆ ಹಾಗೇ ಕುಳಿತುಕೊಂಡಿದ್ದ. ಕಣ್ಣುಗಳಲ್ಲಿ ಕಾಂತಿ ಸೂಸುತ್ತಿತ್ತು. ಮುಖದಲ್ಲಿ ನೆಮ್ಮದಿ ನೆಲೆಸಿತ್ತು. ಕಿವಿಯ … More