ಬದುಕಿನ ಪ್ರತಿ ಕ್ಷಣವೂ ಪವಾಡವೇ

ನಮಗೆ ಮಾಡಬೇಕಾದ ಕೆಲಸವನ್ನು ಮುಂದೂಡುವುದರಲ್ಲಿ ಹೆಚ್ಚಿನ ಆಸಕ್ತಿ. ಇದು ನಮ್ಮ ಪಲಾಯನವಾದವಷ್ಟೆ…. ನಾವು ಬಹುತೇಕರು ಮಾಡುವುದು ಇದನ್ನೇ. ನಮ್ಮ ಬದುಕಿನಲ್ಲಿ ಪವಾಡ ಘಟಿಸಲಿದೆ ಎಂದು ಕಾಯುತ್ತಾ ಕೂರುತ್ತೇವೆ. … More