ಗೆಜ್ಜೆ ಕಳಚಿ ಬುದ್ಧನ ಹೆಜ್ಜೆ ನಡೆದ ಆಮ್ರಪಾಲಿ

ಹೀಗೊಮ್ಮೆ ತನ್ನ ಬದುಕು ಸಾಗಿ ಬಂದ ಹಾದಿಯನ್ನೆ ಚಿಂತಿಸುತ್ತ ಮಾಳಿಗೆಯಲ್ಲಿ ನಿಂತಿದ್ದ ಆಮ್ರಪಾಲಿಗೆ ಬುದ್ಧ ಗಣ ಕಾಣಿಸಿತು. ಕಾವಿ ಬಣ್ಣದ ಪ್ರಶಾಂತ ತೊರೆಯೊಂದು ಬೀದಿಯ ತುಂಬ ಹರಿದಾಡುತ್ತಿರುವಂತೆ … More