ಕುವೆಂಪು ಪ್ರೇಮಕಾವ್ಯ ಹನಿಗಳು : ಅರಳಿಮರ Posters

ದಾರ್ಶನಿಕ ಕವಿ ಕುವೆಂಪು ಅವರ ‘ಪ್ರೇಮ ದರ್ಶನ’ದ 6 ಕಾವ್ಯಹನಿಗಳ Posters ಇಲ್ಲಿವೆ…

ಚಿತ್ರಭಿತ್ತಿಯಲ್ಲಿ ‘ಸಾಹಿರ್ ಲೂಧಿಯಾನ್ವಿ’ । ಅರಳಿಮರ POSTERS

ಸಾಹಿರ್ ಲೂಧಿಯಾನ್ವಿ ಜನಪ್ರಿಯ ಉರ್ದು ಕವಿ, ಮತ್ತು ಚಲನಚಿತ್ರ ಗೀತರಚನೆಕಾರರಾಗಿ ಹೆಸರಾದವರು. ಇವರ ಕೆಲವು ಗೀತಚಿತ್ರಣದ ತುಣುಕುಗಳನ್ನು ಕನ್ನಡಕ್ಕೆ ತಂದಿದ್ದಾರೆ ಚಿದಂಬರ ನರೇಂದ್ರ

ಪೂರ್ಣಚಂದ್ರರ ‘ತಿಳಿ’ಗೊಳ: ಅರಳಿಮರ POSTERS

ಕನ್ನಡದ ಹೊಸತಲೆಮಾರಿನಲ್ಲಿ ಓದಿನ ಅಭಿರುಚಿಯನ್ನು ಬೆಳೆಸಿದ, ಚಿಂತನೆಗೆ ಹಚ್ಚಿದ ಬರಹಗಾರರಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರಮುಖರು. ಇಂದು ದಿವಂಗತ ತೇಜಸ್ವಿಯವರ ಹುಟ್ಟುದಿನ. ಈ ಸಂದರ್ಭದಲ್ಲಿ ತೇಜಸ್ವಿಯವರ ಕೆಲವು ಹೊಳಹುಗಳು … More