ಬೆಕ್ಕ ಲೀ ಹೇಳಿದ್ದು :

ನೀವು ಶಾಂತಿಯನ್ನು ಅರಸುತ್ತಿದ್ದಲ್ಲಿ, ಅಚಲರಾಗಿರಿ. 

ನೀವು ಜ್ಞಾನವನ್ನು ಅರಸುತ್ತಿದ್ದಲ್ಲಿ, ಮೌನವಾಗಿರಿ.

ನೀವು ಪ್ರೇಮವನ್ನು ಅರಸುತ್ತಿದ್ದಲ್ಲಿ, ನೀವು ನೀವೇ ಆಗಿರಿ.

17

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply