ಮೂರ್ಖರ 5 ಚಿಹ್ನೆಗಳು : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಸುಭಾಷಿತ ರತ್ನ ಭಾಂಡಾಗಾರದಿಂದ…

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ |
ಕ್ರೋಧಶ್ಚ ದೃಢ ವಾದಶ್ಚ ಪರವಾಕ್ಯೇಷ್ವನಾದರಃ ||

ಅರ್ಥ: ಮೂರ್ಖರ ಐದು ಲಕ್ಷಣಗಳು ಯಾವುವು ಎಂದರೆ; ಅಹಂಕಾರ, ಕೆಟ್ಟ ಮಾತುಗಳು, ಹಾಗೆಯೇ ಸಿಟ್ಟು ಮತ್ತು ತಾನು ಹೇಳಿದ್ದೆ ಸರಿ ಎನ್ನುವ ಮೊಂಡುವಾದ, ಕೊನೆಯದಾಗಿ ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಡದಿರುವುದು.

(ಸಂಗ್ರಹ ಮತ್ತು ಅನುವಾದ: ವಿ.ಎಂ.ಉಪಾಧ್ಯಾಯ)

Leave a Reply