ಢಕ್ಕೆಯ ಬೊಮ್ಮಣ್ಣನ 6 ವಚನಗಳು

ಢಕ್ಕೆಯ ಬೊಮ್ಮಣ್ಣ (ಅಥವಾ ಢಕ್ಕೆಯ ಮಾರಯ್ಯ)ನ ಆಯ್ದ ವಚನ ಚಿತ್ರಿಕೆಗಳು ಇಲ್ಲಿವೆ…

ಈತನನ್ನು ಡಕ್ಕೆಯ ಮಾರಯ್ಯ ಎಂದೂ ಕರೆಯಲಾಗುತ್ತದೆ. ಈತ ಒಬ್ಬ ಜಾನಪದ ಕಲಾವಿದ. ಶರಣನಾಗುವ ಮೊದಲು ಮಾರಿಯನ್ನು ತಲೆಯ ಮೇಲೆ ಹೊತ್ತು ಢಕ್ಕೆಯನ್ನು ಬಾರಿಸುತ್ತ ಭಿಕ್ಷೆ ಬೇಡುವುದು ಈತನ ಕಾಯಕವಾಗಿತ್ತು. ಶಂಕರ ದಾಸಿಮಯ್ಯನ ಗರ್ವವನ್ನು ಈತ ಮುರಿದನೆಂದು ವೀರಶೈವಾಮೃತ ಮಹಾಪುರಾಣ ಹೇಳುತ್ತದೆ. ಕಾಲ-1130. ‘ಕಾಲಾಂತಕ ಭೀಮೇಶ್ವರ ಲಿಂಗ’ ಅಂಕಿತದಲ್ಲಿ ಈತನ 90 ವಚನಗಳು ದೊರೆತಿವೆ. । ಮಾಹಿತಿ ಕೃಪೆ : https://lingayatreligion.com/

1

2

3

4

5

6

Leave a Reply