ಇಂದಿನ ಸುಭಾಷಿತ

ತುಂಬಿದ್ದಕ್ಕೇ ಸುರಿಯುವುದು ವ್ಯರ್ಥ…

ಯಥಾವೃಷ್ಟಿಃ ಸಮುದ್ರೇಷು ವೃಥಾತೃಪ್ತಸ್ಯ ಭೋಜನಂ
ವೃಥಾದಾನಂ ಸಮರ್ಥಸ್ಯ ವೃಥಾದೀಪೋ ದಿವಾಪಿಚ||
ಸಮುದ್ರದಲ್ಲಿ ಸುರಿಯುವ ಮಳೆ, ತೃಪ್ತನಾದ ವ್ಯಕ್ತಿಗೆ ನೀಡುವ ಭೋಜನ, ಶಕ್ತರಿಗೆ ನೀಡುವ ದಾನ, ಉತ್ತಮ ಬೆಳಕಿರುವ ಹಗಲಿನಲ್ಲಿ ಉರಿಯುವ ದೀಪ ಇವೆಲ್ಲವೂ ಸಂಪೂರ್ಣ ವ್ಯರ್ಥವಾದವುಗಳಾಗಿವೆ.

Leave a Reply