ಬಡತನ ಸಿರಿತನ ಹೀಗೆ… | ಇಂದಿನ ಸುಭಾಷಿತ

ಕುಬೇರನೂ ದಟ್ಟದರಿದ್ರನಾಗುವುದು, ಬಡವನೂ ಶ್ರೀಮಂತನಾಗುವುದು ಹೀಗೆ…

ಅತಿಲೋಭಾತ್ ಕುಬೇರೋsಪಿ ದರಿದ್ರೋ ನಿಶ್ಚಿತಮ್ ಭವೇತ್|ಮಿತವ್ಯಯಾತ್ ದರಿದ್ರೋsಪಿ ನೀಶ್ಚಿತಮ್ ಧನವಾನ್ ಭವೇತ್ | ಕೇದಾರ ಸುಭಾಷಿತ ಸಂಗ್ರಹ ||

ಅತಿಯಾದ ಲೋಭದಿಂದ ಕುಬೇರನೂ ದರಿದ್ರನಗುವನು. ಮಿತವ್ಯಯದಿಂದ ಬಡವನೂ ಶ್ರೀಮಂತನಾಗುವನು

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.