ಶಿವನ 10 ಪ್ರಮುಖ ಹೆಸರುಗಳು : ಅರ್ಥ ಮತ್ತು ಚಿತ್ರ ಸಹಿತ

ಪ್ರತಿಯೊಂದು ಹೆಸರೂ ಭಗವಂತನ ಹೆಸರೇ. ಹಾಗಿದ್ದೂ ಕೆಲವು ಗುಣವಿಶೇಷ ಮತ್ತು ರೂಪಗಳೊಡನೆ, ಅವತಾರಗಳೊಡನೆ ಭಗವಂತ ನಿರ್ದಿಷ್ಟವಾಗಿ ಗುರುತಿಸಲ್ಪಡುತ್ತಾನೆ. ಭಗವಾನ್ ಮಹಾಶಿವನ ಅಂತಹಾ ನೂರಾರು ಹೆಸರುಗಳಲ್ಲಿ 10 ಪ್ರಮುಖ ಹೆಸರುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿದೆ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.