ಮಹಾತ್ಮಾ ‘ಫುಲೆ’ ಚಿಂತನೆಯ ಹೊಳಹುಗಳು : ಅರಳಿಮರ Posters

ಇಂದು ಮಹಾತ್ಮಾ ಜ್ಯೋತಿರಾವ್ ಫುಲೆ ಅವರು ಹುಟ್ಟಿದ ದಿನ. (11 ಏಪ್ರಿಲ್ 1827 – 28 ನವೆಂಬರ್ 1890) ದೇಶದಲ್ಲಿ ಎಲ್ಲರನ್ನೂ ಒಳಗೊಳಿಸಿಕೊಂಡ ನಿಜಾರ್ಥದ ‘ಶಿಕ್ಷಣ ಕ್ರಾಂತಿ’ಗೆ ಮುನ್ನುಡಿ ಬರೆದವರು ಫುಲೆ ದಂಪತಿ. ಜ್ಯೋತಿರಾವ್ ಫುಲೆಯವರ ಆದರ್ಶಗಳನ್ನು ನೆನಯುತ್ತಾ, ಇಂದಿನ ಚಿತ್ರಭಿತ್ತಿಯಲ್ಲಿ ಕೆಲವು ಹೊಳಹುಗಳು… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

1

2

3

4

5

6

7

8

Leave a Reply