ವೈರವನ್ನು ಕೃತಜ್ಞತೆಯಾಗಿ ಬದಲಿಸಿಕೊಳ್ಳುವ ಸಾಧ್ಯತೆಯ ಹತ್ತು ಅಂಶಗಳು ಇಲ್ಲಿವೆ… | ಚಿದಂಬರ ನರೇಂದ್ರ
ವೈರ ಅನ್ನುವ ಭಾವನೆಯೇ ನಮ್ಮ ಸಕಾರಾತ್ಮಕ ಚಿಂತನೆಗೆ ಬಹಳ ದೊಡ್ಡ ಕೊಡಲಿ ಪೆಟ್ಟು. ನಮಗೆ ಮತ್ತೊಬ್ಬರಿಂದ ತೊಂದರೆ ಆಗುತ್ತಿದ್ದರೆ, ಅವರ ಮೇಲೆ ಅಸಹನೀಯ ದ್ವೇಷ ಬೆಳೆಸಿಕೊಂಡುಬಿಡುತ್ತೇವೆ. ಇದರಿಂದ ನಮ್ಮ ಅಂತಃಸತ್ವ ಕುಗ್ಗುತ್ತದೆ. ನಮ್ಮ ಬೆಳವಣಿಗೆಗೆ ಹಿನ್ನಡೆ ಉಂಟು ಮಾಡುತ್ತದೆ. ಅದೇ ನಾವು ನಮ್ಮ ದೃಷ್ಟಿಕೋನ ಬದಲಿಸಿಕೊಂಡು ನಮಗೆ ಒಡ್ಡಲಾಗುವ ಪ್ರತಿಯೊಂದು ಅಡ್ಡಿಯನ್ನೂ ಕಲಿಕೆಯ ಸವಾಲಾಗಿ ಸ್ವೀಕರಿಸಿದರೆ, ವೈರ ಭಾವದ ಬದಲು ಕೃತಜ್ಞತೆ, ಹಿನ್ನಡೆಯ ಬದಲು ಬೆಳವಣಿಗೆ ಸಾಧ್ಯ ಆಗುತ್ತವೆ.
ಇಂಥಾ ಸಾಧ್ಯತೆಯ ಹತ್ತು ಅಂಶಗಳು ಇಲ್ಲಿವೆ…
1

2.

3.

4.

5

6

7

8

9

10

ಆದ್ದರಿಂದ, ವೈರ ಭಾವ ಬೇಡ, ದ್ವೇಷ ಬೇಡ… ಅವರಿಗೆ ನೀವು ಕೃತಜ್ಞರಾಗಿರಿ ಮತ್ತು ಸವಾಲುಗಳನ್ನು ಮೀರಿ ಬೆಳೆಯಿರಿ, ಮುನ್ನಡೆಯಿರಿ.


ಸೂಪರ್
LikeLike