ಕಾರ್ಲ್ ಯೂಂಗ್ Quotes : ಅರಳಿಮರ posters

ಖ್ಯಾತ ಮನೋವೈದ್ಯ ಮತ್ತು ಮನಶ್ಶಾಸ್ತ್ರಜ್ಞರಾಗಿದ್ದ ಕಾರ್ಲ್ ಗುಸ್ತಾವ್ ಯೂಂಗ್ ಅವರ ಕೆಲವು ಹೊಳಹುಗಳು ಇಲ್ಲಿವೆ… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ

ಕಾರ್ಲ್ ಗುಸ್ತಾವ್ ಯೂಂಗ್ (26.07.1875 – 06.06.1961) ಸ್ವಿಟ್ಜರ್ಲೆಂಡಿನಲ್ಲಿ ಜನಿಸಿ, ತಮ್ಮ ಮನೋವಿಶ್ಲೇಷಣೆಗಳ ಮೂಲಕ ಜಗತ್ತಿನಾದ್ಯಂತ ವಿಶಿಷ್ಟ ಛಾಪು ಮೂಡಿಸಿದ ಮನಶ್ಶಾಸ್ತ್ರಜ್ಞ.
ಇವರ ಕುರಿತಾದ 5 ಆಸಕ್ತಿಕರ ಅಂಶಗಳು ಹೀಗಿವೆ:

  • ಅಂತರ್ಮುಖಿ (introvert) ಮತ್ತು ಬಹಿರ್ಮುಖಿ (extrovert) ಎನ್ನುವ ಪದಗಳ ಸೃಷ್ಟಿಕರ್ತ ಕಾರ್ಲ್ ಯೂಂಗ್.
  • ಯೂಂಗ್ UFO ಗಳ ಬಗ್ಗೆ ಪುಸ್ತಕ ರಚಿಸಿದ್ದಾನೆ.
  • ಯೂಂಗ್, ನೋಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ರ ಸಹಯೋಗದಲ್ಲಿ ತನ್ನ ಅಧ್ಯಯನಗಳನ್ನು ಪ್ರಕಟಿಸಿದ.
  • ಯೂಂಗ್, ಅತೀಂದ್ರಿಯ ಶಕ್ತಿಗಳ ಇರುವಿಕೆಯ ಬಗ್ಗೆ ಯೋಚನೆ ಮಾಡಿದವರಲ್ಲಿ ಒಬ್ಬ.
  • ತನ್ನೊಳಗೆ ಒಬ್ಬ ಅಲ್ಲ ಇಬ್ಬರು ಇದ್ದಾರೆ ಎನ್ನುವುದು ಯೂಂಗ್ ನ ಆಲೋಚನೆಯಾಗಿತ್ತು.

ಕಾರ್ಲ್ ಯೂಂಗ್ ಹೇಳಿಕೆಗಳಲ್ಲಿ ಆಯ್ದ 6 ಹೇಳಿಕೆಗಳು ಇಲ್ಲಿವೆ…

1.


2


3


4


5


6

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.