ಬಹುತೇಕರಿಗೆ ಒಂದಲ್ಲ ಒಂದು ಸಲವಾದರೂ ತಮ್ಮ ಬದುಕಿನ ಉದ್ದೇಶವೇನು ಅನ್ನುವ ಪ್ರಶ್ನೆ, ಅದನ್ನು ತಿಳಿಯುವ ಕುತೂಹಲ ಮೂಡಿರುತ್ತದೆ. ಮತ್ತು ಬಹುತೇಕರು ಅದಕ್ಕೆ ಗನವಾದ ಉತ್ತರವನ್ನೇ ನಿರೀಕ್ಷಿಸುತ್ತಾರೆ. ಆದರೆ ಬದುಕಿನ ಉದ್ದೇಶ ಪೂರ್ಣಗೊಳ್ಳುವುದು ನಮ್ಮ ದೈನಂದಿನ ಬದುಕಿನ ಚಿಕ್ಕಚಿಕ್ಕ ಸಂಗತಿಗಳಲ್ಲಿ… । ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಬದುಕಿನ ಉದ್ದೇಶವೇನು?

