ಅದೇನದು ಇನ್ನೊಂದು 50!? : Coffeehouse ಕತೆಗಳು

ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ

ಕವಿ ಸಿದ್ಧಲಿಂಗಯ್ಯನವರಿಗೆ ಒಂದು ಸೈಟ್ ಅಲಾಟ್ ಆಗಿರತ್ತೆ. ಯಾರೋ ಒಬ್ಬರು ಅಭಿಮಾನಿಗಳು ಸಿದ್ಧಲಿಂಗಯ್ಯನವರನ್ನು ಅಭಿನಂದಿಸುತ್ತ, ಕವಿಗಳೇ ನಿಮಗೆ ಅಲಾಟ್ ಆಗಿರೋ ಸೈಟ್ ಮೆಜರ್ ಮೆಂಟ್ ಏನು ಅಂತ ಕೇಳ್ತಾರೆ.

“ ನನಗೆ ಅಲಾಟ್ ಆಗಿರೋ ಸೈಟ್ 30 x 40 x 50” ಅಂತ ಹೇಳ್ತಾರೆ ಕವಿಗಳು.

“ಅದೇನು 50 ಗೊತ್ತಾಗಲಿಲ್ಲ ಅಂತ ಅಭಿಮಾನಿಗಳು ಮತ್ತೆ ಕೇಳಿದಾಗ, ಸಿದ್ಧಲಿಂಗಯ್ಯ ಉತ್ತರಿಸುತ್ತಾರೆ….

“ ಅದು 30 x 40 ಸೈಟು, ಆದ್ರೆ 50 ಅಡಿ ಆಳದಲ್ಲಿದೆ”

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.