ಹರಿಹರನ ಅವತಾರ! : Coffehouse ಕತೆಗಳು

ಸಂಗ್ರಹ – ನಿರೂಪಣೆ: ಚಿದಂಬರ ನರೇಂದ್ರ

ಒಮ್ಮೆ ಕಲಬುರ್ಗಿ ಅವ್ರು, ಬೇಂದ್ರೆಯವರ ಮನಿಗೆ ಹೋಗ್ತಾರಂತ. ಸರs ನಿಮ್ಮ ಈ ಕವಿತಾದಾಗ ಹರಿಹರನ ಪ್ರಭಾವ ಎದ್ದ ಕಾಣಸ್ತದ್ರಿ ಅಂದ್ರಂತ. ಬೇಂದ್ರೆ ಥಟ್ಟನೆ ಕಲಬುರ್ಗಿ ಅವರ ಕೈ ಹಿಡ್ಕೊಂಡು,

“ಮಲ್ಲಪ್ಪಾ ನೀ ಅಂತ ಹೇಳ್ತಿನಿ, ಬ್ಯಾರೆ ಅವ್ರ ಮುಂದ ಹೇಳಿದ್ರ ಅವ್ರು ನನ್ನ ಹುಚ್ಚ ಅಂತಿದ್ರು, ನಾ ಖರೇನ ಹರಿಹರನ ಅವತಾರ ಇದ್ದೇನೋ “

ಬೇಂದ್ರೆ ಅವರ ಈ ಮಾತು ಕೇಳ್ತಿದ್ದಂಗ ಮೈ ಝುಂ ಅಂತು, ಅಂತಾರ ಕಲಬುರ್ಗಿ ಸರ್

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.