ಜಾವೇದ್ ಸಾಬ್ ಹೇಳಿದ ಮಜಾ ಕತೆ… । ಸಂಗ್ರಹಾನುವಾದ : ಚಿದಂಬರ ನರೇಂದ್ರ
ಒಮ್ಮೆ ಒಬ್ಬ ಸೈಕೊಲಾಜಿಸ್ಟ್ ಹತ್ರ ಹೋಗ್ತಾನೆ, ಡಾಕ್ಟ್ರೇ ನನಗೆ ತುಂಬಾ inferiority complex ಇದೆ please check ಮಾಡಿ ಅಂತ.
ಓಕೇ ನಿನ್ನ ಲೈಫ್ ಹಿಸ್ಟರಿ ಕೊಟ್ಟು ಹೋಗು, ನಾನು ಸ್ಟಡಿ ಮಾಡಿ ನಾಳೆ ನಿನಗೆ ಏನ್ ಪ್ರಾಬ್ಲಮ್ ಹೇಳ್ತಿನಿ ಅಂತಾರೆ ಡಾಕ್ಟ್ರು.
ನೆಕ್ಸ್ಟ್ ಡೇ ಮತ್ತೆ ಇವಾ ಡಾಕ್ಟ್ರ ಹತ್ರ ಹೋಗ್ತಾನೆ. ಆಗ ಡಾಕ್ಟ್ರು ಹೇಳ್ತಾರೆ ” ಆಯ್ ಹ್ಯಾವ್ ಗುಡ್ ನ್ಯೂಸ್ ಫಾರ್ ಯೂ, ನಿನ್ನ ಲೈಫ್ ಹಿಸ್ಟರಿ ಸ್ಟಡಿ ಮಾಡ್ದೆ, ನಿಂಗೆ ಯಾವ complexಉ ಇಲ್ಲ” ಅಂತ. ಇವ್ನಿಗೆ ಖುಷಿ ಆಗತ್ತೆ.
ಡಾಕ್ಟ್ರು ಮತ್ತೆ ಕಂಟಿನ್ಯೂ ಮಾಡ್ತಾ ಹೇಳ್ತಾರೆ…
“but I must also say you are inferior for sure”

