ಸಂಗ್ರಹ – ನಿರೂಪಣೆ : ಚಿದಂಬರ ನರೇಂದ್ರ
ಒಬ್ಬರು ಸಭಿಕರು ಕವಿ ಜಾವೇದ್ ಅಖ್ತರ್ ಅವರನ್ನ ಪ್ರಶ್ನೆ ಮಾಡ್ತಾರೆ.
“ ನಿಮ್ಮ ಮಾವ ಕೈಫೀ ಆಝ್ಮಿ, ತಮ್ಮ ಹೆಂಡತಿಗಾಗಿ ಪದ್ಯ ಬರೆದಿದ್ರು, “ ಉಠ್ ಮೇರಿ ಜಾನ್ ಮೇರೆ ಸಾಥ್ ಹೀ ಚಲನಾ ಹಾ ತುಝೆ” ಅಂತ, ನೀವು ನಿಮ್ಮ ಹೆಂಡತಿಗಾಗಿ ಏನು ಪದ್ಯ ಬರ್ದಿದ್ದೀರಿ.
ಪ್ರಶ್ನೆಗೆ ಉತ್ತರಿಸುತ್ತ ಜಾವೇದ್ ಹೇಳ್ತಾರೆ, “ ಅದು ಹಳೇ ಕಾಲ, ಅವರು woman empowerment ಬಗ್ಗೆ ಆ ಪದ್ಯ ಬರೆದಿದ್ರು. ನಾನು ನನ್ನ ಹೆಂಡತಿಗೆ ಅಂಥ ಪದ್ಯ ಬರೆಯೋದು ಸಾಧ್ಯ ಇಲ್ಲ. ನಾನೇನಾದರೂ ಅವಳ ಬಗ್ಗೆ ಪದ್ಯ ಬರೆಯೋದೀದ್ರೆ “ ರುಕ್ ಮೇರೀ ಜಾನ್ ತೇರೆ ಸಾಥ್ ಹೀ ಚಲನಾ ಹೈ “ ಅಂತ ಬರೆಯಬೇಕಷ್ಟೇ. ಶಬಾನಾ ಯಾವಾಗಲೂ ನನಗಿಂತ ನಾಲ್ಕು ಹೆಜ್ಜೆ ಮುಂದೆ ಇರ್ತಾಳೆ”.

