ಕುಂಗ್ ಫೂ ಪಾಂಡಾ ಸಿನೇಮಾದ ಅತ್ಯಂತ ಮಹತ್ವದ ಮಾತೊಂದನ್ನ ನಟ ಜ್ಯೂನಿಯರ್ NTR ಹೀಗೆ ನೆನಪಿಸಿಕೊಳ್ಳುತ್ತಾರೆ… | ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
Yesterday is History
Tomorrow is a Mistry
But today is a Gift
And that’s why it’s called the “Present”
ನಿನ್ನೆ ಏನಾಗಿತ್ತೋ ಮರೆತುಬಿಡಿ, ನಾಳೆ ಏನಾಗತ್ತೋ ಯಾರಿಗೂ ಗೊತ್ತಿಲ್ಲ. ಇವತ್ತು ನಿಮಗಾಗಿ ಇರುವ ಉಡುಗೊರೆ, ಇದನ್ನು ಸಂಪೂರ್ಣವಾಗಿ ಅನುಭವಿಸಿ, ಬದುಕಿ. ಇದು ನಿಮ್ಮ ಬದುಕಿನ ಧ್ಯೇಯವಾಗಲಿ Today, Today, Today….

