ಮನುಷ್ಯನ ಅತೃಪ್ತಿಯ ಕುರಿತಾದ ಒಂದು ವಿಚಾರ ಐರ್ಲೆಂಡಿನ ಕವಿ ಯೇಟ್ಸ್ ಮತ್ತು ಕನ್ನಡದ ಕವಿ ನರಸಿಂಹಸ್ವಾಮಿ ಅವರಲ್ಲಿ ಹೇಗೆ ಹೆಚ್ಚು ಕಡಿಮೆ ಒಂದೇ ಎನ್ನಬಹುದಾದ ಸಾಲುಗಳಲ್ಲಿ ಅವತಾರ ತಾಳುತ್ತದೆ ಎನ್ನುವ ಕುತೂಹಲಕರ ವಿಷಯ … । ಚಿದಂಬರ ನರೇಂದ್ರ
ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು
ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲೆಂಬರು
ಮಳೆ ಬಿತ್ತೋ ಬಿಡದಲ್ಲ ಶನಿ ಎಂಬ ಟೀಕೆ
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!
~ ಕೆ. ಎಸ್. ನರಸಿಂಹಸ್ವಾಮಿ (ಇಕ್ಕಳ)
Through winter-time we call on spring,
And through the spring on summer call,
And when abounding hedges ring
Declare that winter’s best of all;
W.B.Yeats ( The Wheel )

