ಇಂದು ಹೋಳಿಹುಣ್ಣಿಮೆ. ಇದು ಕಾಮನ ಹುಣ್ಣಿಮೆ ಎಂದೂ ಕರೆಯಲ್ಪಡುತ್ತದೆ. ಈ ದಿನ ಕಾಮದೇವನ ಪ್ರತಿಕೃತಿ ದಹಿಸಿ, ಕೆಟ್ಟ ಕಾಮನೆಗಳನ್ನು ತ್ಯಜಿಸುವ ಮತ್ತು ಸತ್ ಕಾಮನೆಗಳನ್ನು ಪೋಷಿಸಿಕೊಳ್ಳುವ ಸಂಕಲ್ಪ ತೊಡಬೇಕು । ಚೇತನಾ ತೀರ್ಥಹಳ್ಳಿ
ಕಾಮನ ಹುಣ್ಣಿಮೆ ಹಿನ್ನೆಲೆಯಲ್ಲಿ, ಕಾಮ ದೇವನ ಕುರಿತು 8 ಪರಿಚಯ ಚಿತ್ರಿಗೆಳು ಇಲ್ಲಿವೆ…
ಕಾಮ : ಸೃಷ್ಟಿ ಕಾರಣ

ಪಂಚರಂಗಿ ಗಿಳಿ

ಪಂಚ ಹೂಬಾಣಗಳು

ಪಂಚ ಪರಿಣಾಮಗಳು

ಕಾಮನ ಪತ್ನಿಯರು

ಕಾಮನ ಜನ್ಮಾಂತರ

ಶಿವನ ಶಾಪ ಮತ್ತು ವರ

ಕಾಮನ ಹುಣ್ಣಿಮೆ



Sir super book ediya sir beku mobile no 9901187120
LikeLike