ಆಗೇನು ಮಾಡುತ್ತಿದ್ದಿರಿ !? : Coffeehouse ಕತೆಗಳು

ಸಂಗ್ರಹ ಮತ್ತು ನಿರೂಪಣೆ: ಚಿದಂಬರ ನರೇಂದ್ರ

ಬಹುತೇಕ ಮನುಷ್ಯರ ಸಿದ್ಧಾಂತಗಳು ಹೇಗೆ ಪರಿಸ್ಥಿತಿಗೆ ಅನುಸಾರವಾಗಿ ಬದಲಾಗುತ್ತವೆ ಎನ್ನುವುದನ್ನ ಸೂಚಿಸುವುದಕ್ಕೆ ಕಥಾ ಕೀರ್ತನಕಾರ್ತಿ ಜಯಾ ಕಿಶೋರಿ ತಮ್ಮ ಸಭಿಕರಿಗೆ ಒಂದು ಪ್ರಶ್ನೆ ಕೇಳುತ್ತಾರೆ…..

ನಿಮ್ಮ ಚಹಾದ ಕಪ್ಪಲ್ಲಿ ನೊಣ ಬಿದ್ದರೆ ಏನು ಮಾಡುತ್ತೀರಿ ?
ಚಹಾ ಎಸೆದು ಬಿಡುತ್ತೀರಿ ತಾನೆ?
ಅದೇ ನೋಣ ನಿಮ್ಮ ತುಪ್ಪದ ಡಬ್ಬದಲ್ಲಿ ಬಿದ್ದಿದ್ದರೆ ಏನು ಮಾಡುತ್ತಿದ್ದಿರಿ ? ಖಂಡಿತ ಆ ನೋಣ ತೆಗೆದು ಹೊರಗೆ ಬಿಸಾಕುತ್ತಿದ್ದಿರಿ. ಈಗ ಏನಾಯಿತು ನಿಮ್ಮ ಸಿದ್ಧಾಂತಕ್ಕೆ ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.