ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಖಂಡಿತ, ಆದರೆ ನಿಮಗೆ ಹಣ ಸರಿಯಾಗಿ ಖರ್ಚು ಮಾಡಲು ಗೊತ್ತಿರಬೇಕಷ್ಟೆ. ಹಣದಿಂದ ನೀವು……..
- ವಸ್ತುಗಳನ್ನು ಕೊಳ್ಳಬಹುದು
- ಅನುಭವಗಳನ್ನು ಕೊಳ್ಳಬಹುದು
- ಸಮಯವನ್ನು ಕೊಳ್ಳಬಹುದು
- ಯಾರಿಗಾದರೂ ಸಹಾಯ ಮಾಡಬಹುದು
- ಕೂಡಿಡಬಹುದು
ಕೊನೆಯ ನಾಲ್ಕು ಸಂಗತಿಗಳಿಂದ ನಿಮಗೆ ಸಂತೋಷ ಸಿಗುತ್ತದೆ. ಆದರೆ ಕೊಂಡ ವಸ್ತುಗಳು ಹಳತಾಗುತ್ತವೆ, ಸವೆದುಹೋಗುತ್ತವೆ. ಮೊದಲಿನ ಖುಶಿ ಹಾಗೆಯೇ ಉಳಿಯುವುದಿಲ್ಲ. ಹಣ ಕೂಡಿಡುವುದು ಅಭಿವೃದ್ಧಿಯ ಸೂಚಕ, ಮತ್ತು ಅಭಿವೃದ್ಧಿ ನಿಮಗೆ ಸಂತೋಷ ಕೊಡುತ್ತದೆ.
ಆದ್ದರಿಂದ ಹಣ ದಿಂದ ಖುಶಿ ಕೊಳ್ಳಲು ಆಗುವುದಿಲ್ಲ ಎನ್ನುವುದನ್ನ ನಂಬಬೇಡಿ. ಸರಿಯಾದ ಮಾರ್ಗದಲ್ಲಿ ಕಷ್ಟುಪಟ್ಟು ಕೆಲಸ ಮಾಡಿ ಹಣ ಸಂಪಾದಿಸಿ.
ಆಕರ : YouTube podcast

