ಸುಂದರ ಜಾಗ! : Coffeehouse ಕತೆಗಳು

ತಮ್ಮ ಸೋದರ ಮಾವ, ಪ್ರಸಿದ್ಧ ಉರ್ದು ಕವಿ ಮಜಾಜ್ ಲಖ್ನವಿಯವರ ತಮಾಷೆಯ ಸ್ವಭಾವವನ್ನು ಜಾವೇದ್ ಅಖ್ತರ್ ವಿವರಿಸುತ್ತಾರೆ… । ಸಂಗ್ರಹ – ಅನುವಾದ: ಚಿದಂಬರ ನರೇಂದ್ರ

ಒಮ್ನೆ ಕವಿ ಮಜಾಜ್, ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿರುತ್ತಾರೆ. ಅಲ್ಲಿನ ಅತಿಥೇಯರು ಅದ್ಭುತ ಬೆಟ್ಟಗಳಿಂದ ಸುತ್ತುವರೆದ ಒಂದು ಸುಂದರ ಜಾಗ ತೋರಿಸುತ್ತ ಮಜಾಜ್ ಅವರಿಗೆ ಹೇಳುತ್ತಾರೆ….

“ ಇಂಥ ಸುಂದರ ಜಾಗ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ”

“ ಹೌದು ಹೌದು ಆ ಬೆಟ್ಟ ಗುಡ್ಡಗಳಿಲ್ಲದೇ ಇದ್ದರೆ ಆ ಸುಂದರ ಜಾಗ ಇನ್ನೂ ಹೆಚ್ಚು ಕಾಣಿಸುತ್ತಿತ್ತು”

ಗಂಭೀರವಾಗಿ ಉತ್ತರಿಸುತ್ತಾರೆ ಮಜಾಜ್.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.