ಸರಿಯಾಗಿ ಅರ್ಥ ಮಾಡಿಕೊಂಡರೆ, ಬದುಕು ತೀರಾ ಸರಳ. ಅರ್ಥ ಮಾಡಿಕೊಳ್ಳುವುದು ಕೊಂಚ ಕಷ್ಟ ಅಷ್ಟೇ. ಈ ಕಷ್ಟ ನಿವಾರಿಸಲು ಇಲ್ಲಿವೆ 10 ಹೊಳಹುಗಳು… । ಚಿದಂಬರ ನರೇಂದ್ರ
Tag: ಅರಳಿಮರ
ಸಂಸ್ಕೃತದ ಪ್ರೇಮ ಪಾಠಗಳು #9
ಸಂಸ್ಕೃತದ ಅಗಾಧ ಪ್ರೇಮಕಾವ್ಯದ ಸಾಗರದಿಂದ ಹೆಕ್ಕಲಾದ ಸುಂದರ ಸಾಲುಗಳ ಗುಚ್ಛವೊಂದು ಇಂಗ್ಲೀಶಿನಲ್ಲಿ ಪುಸ್ತಕವಾಗಿದೆ. ಈ ಪುಸ್ತಕದ ಕೆಲವು ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಕನ್ನಡಕ್ಕೆ ತಂದಿದ್ದಾರೆ. ಅವುಗಳಲ್ಲಿ … More
ಕೆಲಸ ಹಗುರಾಗಿಸಿಕೊಳ್ಳಲು 10 ಸೂತ್ರಗಳು : ಅರಳಿಮರ Posters
ಕೆಲಸ ಹೊರೆಯಾಗದಂತೆ ನೋಡಿಕೊಳ್ಳಲು 10 ಸುಲಭ ಉಪಾಯಗಳು ಇಲ್ಲಿವೆ…
ಶಮನ್ ಸಮುದಾಯದ 4 ನಿಯಮಗಳು
ಶಮನ್ ಸಮುದಾಯಕ್ಕೆ ಆ ಹೆಸರು ಬಂದಿದ್ದು ರಷ್ಯನ್ ಭಾಷೆಯಿಂದ ಅನ್ನುವ ವಾದ ಇದೆಯಾದರೂ ಶಮನ್ ಸಮುದಾಯದ ಮೂಲ ಬೇರು ಇರುವುದು ಪೂರ್ವದ ಚೀನಾದಲ್ಲಿ. ಚೀನಾದ ಮಧ್ಯ ಭಾಗದಲ್ಲಿ. … More
ಅದು ನಿಮ್ಮ ಕೆಲಸ! : Tea time story
ರಾಬಿಯಾ ಹೇಳಿದ ಸರಳ ಪಾಠ
ರಾಬಿಯಾ ಒಳಗೇನು ಮಾಡುತ್ತಿದ್ದೀಯ? ಹೊರಗೆ ಬಾ, ಎಷ್ಟು ಸುಂದರವಾಗಿದೆ ಮುಂಜಾವು ನೋಡು ಬಾ. ದೇವರ ಎಂಥ ಅದ್ಭುತವಾದ ಬೆಳಗನ್ನು ಸೃಷ್ಟಿ ಮಾಡಿದ್ದಾನೆ, ಬಾ ಹೊರಗೆ ಅಂದ ಹಸನ್ … More
ಬೇಕಿರುವುದು ಇಷ್ಟೇ… ಪ್ರೀತಿ ಮತ್ತು ಕಾರುಣ್ಯ
ಪ್ರೀತಿ ಮತ್ತು ಕಾರುಣ್ಯಗಳೇ ನಮ್ಮ ಸಿದ್ಧಾಂತಗಳು : ಇತರರಿಗಾಗಿ ಪ್ರೀತಿ ಮತ್ತು ಅವರ ಹಕ್ಕು, ಘನತೆಯ ಬಗ್ಗೆ ಗೌರವ ನಮ್ಮ ಮುಖ್ಯ ಅವಶ್ಯಕತೆ. ಅವರು ಯಾರು? ಅವರು … More
ಸಂಸ್ಕೃತದ ಪ್ರೇಮ ಪಾಠಗಳು #4 । ಹೋಳಿ ಹಬ್ಬದ ವಿಶೇಷ
ಸಂಸ್ಕೃತದ ಅಗಾಧ ಪ್ರೇಮಕಾವ್ಯದ ಸಾಗರದಿಂದ ಹೆಕ್ಕಲಾದ ಸುಂದರ ಸಾಲುಗಳ ಗುಚ್ಛವೊಂದು ಇಂಗ್ಲೀಶಿನಲ್ಲಿ ಪುಸ್ತಕವಾಗಿದೆ. ಈ ಪುಸ್ತಕದ ಕೆಲವು ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಕನ್ನಡಕ್ಕೆ ತಂದಿದ್ದಾರೆ. ಅವುಗಳ … More
ಸಂಸ್ಕೃತದ ಪ್ರೇಮ ಪಾಠಗಳು #3
ಸಂಸ್ಕೃತದ ಅಗಾಧ ಪ್ರೇಮಕಾವ್ಯದ ಸಾಗರದಿಂದ ಹೆಕ್ಕಲಾದ ಸುಂದರ ಸಾಲುಗಳ ಗುಚ್ಛವೊಂದು ಇಂಗ್ಲೀಶಿನಲ್ಲಿ ಪುಸ್ತಕವಾಗಿದೆ. ಈ ಪುಸ್ತಕದ ಕೆಲವು ಪದ್ಯಗಳನ್ನು ಚಿದಂಬರ ನರೇಂದ್ರ ಅವರು ಕನ್ನಡಕ್ಕೆ ತಂದಿದ್ದಾರೆ. ಅವುಗಳಲ್ಲಿ … More
ಓಶೋ ಹೇಳಿದ ಸೂಫಿ ಕತೆ
ದೇವರು ಕರುಣಾಮಯಿ ಮತ್ತು ಅವನಿಗೆ ವಿಶೇಷ ಶಕ್ತಿಗಳು ಇರುವುದು ನಿಜ, ಆದರೆ ಆತ ಆ ಶಕ್ತಿಯನ್ನು ಜನರ ಮೂಲಕವೇ ಬಳಸುತ್ತಾನೆ ಹಾಗಾಗಿ ದೇವರನ್ನು ಎಷ್ಟು ನಂಬುತ್ತೇವೆಯೋ ಅಷ್ಟೇ … More