ನಮ್ಮ ಇಚ್ಛೆಗೂ ವಿರುದ್ಧವಾಗಿ ನಾವು ದುಷ್ಕೃತ್ಯ ನಡೆಸುವುದು ಹೇಗೆ? ಈ ಒತ್ತಡ ಮಣಿಸುವುದು ಹೇಗೆ?

‘ಓ ಕೃಷ್ಣ, ಮನುಷ್ಯನು ತನ್ನ ಇಚ್ಛೆಗೂ ವಿರುದ್ಧವಾಗಿ, ಯಾವುದೋ ಶಕ್ತಿಯ ಒತ್ತಡಕ್ಕೊಳಗಾದವನಂತೆ ದುಷ್ಕಾರ್ಯ ಮಾಡುತ್ತಾನಲ್ಲ ಅದು ಯಾವ ಶಕ್ತಿ?’ ಈ ಸಮಸ್ಯೆ ಪ್ರತಿಯೊಬ್ಬ ಮನುಷ್ಯನದೂ ಕೂಡ. ಇದಕ್ಕೆ … More

ಆರು ಶತ್ರುಗಳನ್ನು ಮಣಿಸಲು ಅಂತರಂಗದ ಆಯುಧಗಳು

ಅರಿಷಡ್ವರ್ಗಗಳೆಂದರೆ ನಮ್ಮ ವ್ಯಕ್ತಿತ್ವದ ಕೋಟೆಯನ್ನು ಹಾಳುಗೆಡವಿ, ನಮ್ಮ ಅಸ್ತಿತ್ವವನ್ನು ದೋಚುವ ನಾವೇ ಪೋಷಿಸುವ ಶತ್ರುಗಳು. ಅವುಗಳನ್ನು ಸೋಲಿಸಲು ಆರು ಆಯುಧಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ಪೋಷಿಸುತ್ತಾ ಸಿದ್ಧವಾಗಿಟ್ಟುಕೊಂಡಿರಬೇಕು ~ … More

ಒಳಗಿನ ವೈರಿಗಳನ್ನು ಗೆಲ್ಲುವ ಆಯುಧಗಳು

ನಮ್ಮ ಅಂತರಂಗವನ್ನು ನಿರಂತರವಾಗಿ ಆಕ್ರಮಿಸಿ ಯಾತನೆಗೆ ನೂಕುತ್ತಿರುವ ನಮ್ಮೊಳಗಿನದೇ ವೈರಿಗಳ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಈ ವೈರಿಗಳನ್ನು ಮಟ್ಟಹಾಕಲು ಆಯುಧಗಳನ್ನೂ ಸಜ್ಜು ಮಾಡಿಟ್ಟುಕೊಳ್ಳುವುದಿಲ್ಲ. ಇನ್ನೂ ಹೇಳಬೇಕೆಂದರೆ, … More