ಜೈನ ತೀರ್ಥಂಕರ ವರ್ಧಮಾನ ಮಹಾವೀರರ ಬಗ್ಗೆ ತಿಳಿದಿರಬೇಕಾದ 9 ಸಂಗತಿಗಳು : ಅರಳಿಮರ ಚಿತ್ರಮಾಲೆ

ಇಂದು ಜೈನ ಧರ್ಮದ ಪ್ರವರ್ತಕರೂ 24ನೇ ತೀರ್ಥಂಕರರೂ ಆದ ವರ್ಧಮಾನ ಮಹಾವೀರರ ಜಯಂತಿ. ತನ್ನಿಮಿತ್ತ, ಭಗವಾನ್ ಮಹಾವೀರರ ಬದುಕಿನ ಪ್ರಾಥಮಿಕ ಮಾಹಿತಿ ನೀಡುವ 9 ಚಿತ್ರಿಕೆಗಳು ಇಲ್ಲಿವೆ…

ವೃಷಭನಾಥ ತೀರ್ಥಂಕರರಿಗೆ ಕಬ್ಬಿನಹಾಲಿನ ಭಿಕ್ಷೆ

ವೃಷಭನಾಥ ತೀರ್ಥಂಕರರು ಸಂಸಾರದ ನಶ್ವರತೆಯನ್ನು ಅರಿತು, ವೈರಾಗ್ಯ ದೀಕ್ಷೆಯನ್ನು ಪಡೆದು, ದಿಗಂಬರರಾಗಿ ತಪಸ್ಸಿಗೆ ತೆರಳುತ್ತಾರೆ. ಆರು ತಿಂಗಳು ಕಠಿಣ ತಪಸ್ಸನ್ನು ಮಾಡಿದ ಮೇಲೆ ಭಿಕ್ಷಾನ್ನಕ್ಕಾಗಿ ನಗರಕ್ಕೆ ಆಗಮಿಸುತ್ತಾರೆ. … More