ಕೃಷ್ಣನೆಂಬ ಕೊಳಲು, ಪ್ರೇಮವೆಂಬ ಉಸಿರು….

ಇಡಿಯ ಭಾಗವತದಲ್ಲಿ ಕೃಷ್ಣ ರಾಧೆಯನ್ನು ನೆನೆದು ಕಣ್ಣೀರಿಡುವ ವಿವರವಿಲ್ಲ. ಆದರೆ, ಅವನ ಕಥನ ಓದುವ ಸಹೃದಯರು ತಾವೇ ಕೃಷ್ಣನಾಗಿ, ರಾಧೆಯನ್ನು ಭಾವಿಸಿ, ಅವಳಿಗಾಗಿ ಮಿಡಿಯುತ್ತಾರೆ. ಹೀಗೆ ರಾಧಾಪ್ರೇಮದಿಂದ … More

ಗೀತಗೋವಿಂದ : ಹೃದಯವಂತರ ಭಗವದ್ಗೀತೆ

ಗೀತ ಗೋವಿಂದದ ಕೃಷ್ಣ ಜನ ಸಾಮಾನ್ಯರ ಕೃಷ್ಣನಾಗಿದ್ದ. ಅವನು ಎಲ್ಲರ ಹೆಗಲ ಮೇಲೆ ಕೈ ಹಾಕಿ ನಡೆಯಬಲ್ಲ ಸಖನಾಗಿದ್ದ. ಅವನು ಕಣ್ಣು – ಹೃದಯಗಳ ಅಳತೆ ಮೀರಿದ … More

ಆರಾಧನೆಯೇ ಹೆಣ್ಣಾಗಿ ರೂಪು ತಳೆದಳು ರಾಧೆ

ರಾಧಾ ಎಲ್ಲ ಮಡಿವಂತಿಗೆಗಳನ್ನು ಬಿಟ್ಟು ಕೊಳಲಿನ ಕರೆಯ ಜಾಡು ಹಿಡಿದು ನಡೆದಳು. ಲೌಕಿಕದಲ್ಲಿ ಇರುತ್ತಲೇ ಪಾರಮಾರ್ಥಿಕ ನೆಲೆಯಲ್ಲೂ ಜೀವಿಸಿದಳು. ಹಾಗೆಂದೇ ಕೃಷ್ಣನನ್ನು ಸೇರಿದಳು. ಅಮರಳಾದಳು ಮಾತ್ರವಲ್ಲ, ಪ್ರೇಮವನ್ನೂ … More