7 ಸ್ವಸ್ತಿಮಂತ್ರಗಳು ಮತ್ತು ಕನ್ನಡ ಭಾವಾರ್ಥ ~ ನಿತ್ಯಪಾಠ

ಸ್ವಸ್ತಿ ಎಂದರೆ ಶುಭ ಅಥವಾ ಮಂಗಳ ಎಂದು. ಮಂಗಳಕರ ವಾತಾವರಣವು ಸದಾ ನಮ್ಮೊಳಗೆ ಸಕಾರಾತ್ಮಕತೆ ತುಂಬುತ್ತದೆ. ಅಂತಹಾ ವಾತಾವರಣ ನಿರ್ಮಾಣಕ್ಕಾಗಿ ಪ್ರತಿನಿತ್ಯ ಹೇಳಬೇಕಾದ ಸ್ವಸ್ತಿ ಮಂತ್ರಗಳು ಅಥವಾ ಪ್ರಾರ್ಥನೆ ಇಲ್ಲಿದೆ….

ದೇವಿಯ ಕೃಪೆ ಕರುಣಿಸುವ ದೇವ್ಯಾಪರಾಧ ಕ್ಷಮಾಪಣ ಸ್ತೋತ್ರ : ಕನ್ನಡ ಅರ್ಥಸಹಿತ

ದೇವಿಯ ಕೃಪೆಗಾಗಿ ಶ್ರೀ ಶಂಕರಾಚಾರ್ಯರು ರಚಿಸಿದ ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ ಇಲ್ಲಿದೆ… ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ನುತಿಮಹೋ ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾ: | ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ||೧|| ಭಾವಾರ್ಥ:-ಅಮ್ಮಾ! ನನಗೆ ನಿನ್ನ ಮಂತ್ರವಾಗಲೀ ಯಂತ್ರವಾಗಲೀ ಸ್ತುತಿಯಾಗಲೀ ತಿಳಿದಿಲ್ಲ. ತಾಯೀ, ನನಗೆ ನಿನ್ನನ್ನು ಆಹ್ವಾನಿಸಲಾಗಲೀ ಧ್ಯಾನಿಸಲಾಗಲೀ ಸ್ತುತಿಕಥೆಗಳಾಗಲೀ ಗೊತ್ತಿರುವುದಿಲ್ಲ. ನಿನ್ನ […]