ನಾಮರೂಪಗಳನು ದಾಟಿ…. | ಝೆನ್ ಪದ್ಯ

ಬುದ್ಧ ದಾರಿಯಲ್ಲಿ ಪಳಗಿ
ನಾಮರೂಪಗಳಿಲ್ಲದೆ,
ಇಲ್ಲದ ದಾರಿಯಲ್ಲಿ
ನನ್ನ ಸಂಸಾರದ ಪಯಣ.

ಬಂಧಿಸುವ
ನಾಮ ರೂಪಗಳು
ಗಗನ ಕುಸುಮಗಳು

ನಾಮ ರೂಪಗಳ ದಾಟಿ
ನಾನು,
ಹುಟ್ಟು ಸಾವನೂ ತ್ಯಜಿಸುವೆನು.

ಆಕರ : ಝೆನ್ ಕ್ಲಾಸಿಕ್ಸ್  | ಅನುವಾದ : ಕಿರಣ್ ಮಾಡಾಳು

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.