ಬುದ್ಧ ಬೋಧೆ : ಅರಳಿಮರ Posters

ಇಂದು ಬುದ್ಧ ಪೂರ್ಣಿಮೆ. ಸಿದ್ಧಾರ್ಥ ಗೌತಮ ಬುದ್ಧರು ಹುಟ್ಟಿದ, ಬೋಧೆ ಪಡೆದ ಮತ್ತು ನಿರ್ವಾಣ ಹೊಂದಿದ ದಿನ. ಈ ವಿಶೇಷ ವೈಶಾಖ ಹುಣ್ಣಿಮೆಯಂದು ಬುದ್ಧ ಬೋಧನೆಯ ಮಹಾಸಾಗರದಿಂದ … More

ಬದುಕಿನ ಮೂರು ಆಯಾಮಗಳು : ಓಶೋ ವ್ಯಾಖ್ಯಾನ

ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು… | ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

‘ಸಮಣ’ನಾಗುವ ತೀರ್ಮಾನ : ಸಿದ್ಧಾರ್ಥ #3

“ವೇದೋಪನಿಷತ್ತುಗಳ ಜ್ಞಾನವನ್ನು ಬರೀ ಕಂಠಪಾಠವಷ್ಟೇ ಅಲ್ಲ, ಹೃದ್ಗತ ಮಾಡಿಕೊಂಡು ಅರಿವನ್ನೇ ಬದುಕುವ ಬ್ರಾಹ್ಮಣರು, ಪಂಡಿತರು ಯಾರಾದರೂ ಇರುವರೇ!? ಸುಷುಪ್ತಿಯಲ್ಲಿ ಕಂಡುಕೊಂಡ ಆತ್ಮದ ಸ್ವರೂಪ ತಿಳಿಸಬಲ್ಲವರು ಯಾರಾದರೂ ಇರುವರೇ? … More

“ನಿಜಜ್ಞಾನಿಗಳು ಇರುವರೇ…!?” : ಸಿದ್ಧಾರ್ಥ #2

ಸಿದ್ಧಾರ್ಥ ಎಲ್ಲರ ಪಾಲಿಗೆ ಆನಂದದ ಝರಿಯಾಗಿದ್ದ. ಅವನು ಅವರೆಲ್ಲರನ್ನೂ ಸಂತೋಷಪಡಿಸುತ್ತಿದ್ದ. ಆದರೆ, ಸಿದ್ಧಾರ್ಥನಿಗೆ ತನ್ನನ್ನು ತಾನು ಸಂತೋಷವಾಗಿಟ್ಟುಕೊಳ್ಳಲಿಕ್ಕೇ  ಸಾಧ್ಯವಾಗುತ್ತಿರಲಿಲ್ಲ.… ಮುಂದೆ… । ಮೂಲ: ಹರ್ಮನ್ ಹೆಸ್ಸ್; ಕನ್ನಡಕ್ಕೆ: … More

ಬ್ರಾಹ್ಮಣರ ಹುಡುಗ : ಸಿದ್ಧಾರ್ಥ #1

‘ಸಿದ್ಧಾರ್ಥ’, ಖ್ಯಾತ ಕಾದಂಬರಿಕಾರ ಹರ್ಮನ್ ಹೆಸ್ ರವರ ಬಹುಚರ್ಚಿತ ಕೃತಿ. ಈ ಕಾದಂಬರಿಯನ್ನು ಚೇತನಾ ತೀರ್ಥಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದು, ಈ ಸ್ವೈರಾನುವಾದದ ಕಂತುಗಳು ಪ್ರತಿ ಸೋಮವಾರ ಮತ್ತು … More

ಮಾಲುಂಕ್ಯಪುತ್ತನ 4 ಪ್ರಶ್ನೆಗಳು : ಬುದ್ಧ ಸಂವಾದ

ತನ್ನನ್ನು ಕಾಡುತ್ತಿದ್ದ ನಾಲ್ಕು ಪ್ರಶ್ನೆಗಳನ್ನು ಹೊತ್ತು ಮಾಲುಂಕ್ಯಪುತ್ತ ಬುದ್ಧನ ಬಳಿ ಬಂದ. ತನ್ನ ಪ್ರಶ್ನೆಗಳನ್ನು ಮುಂದಿಟ್ಟ. ‘‘ತಥಾಗತ, ನನ್ನ ಈ ಅನುಮಾನಗಳನ್ನು ನೀನು ಪರಿಹರಿಸಿದರೆ ಮಾತ್ರ ಸಂಘದಲ್ಲಿ … More

ಬಿಕ್ಖುಣೀ ಸಂಘ : ಬುದ್ಧನ ಮಹತ್ಕ್ರಾಂತಿ

ಬುದ್ಧ ಎಲ್ಲರಿಗೂ ಸಮಾನ ಅವಕಾಶ ಒದಗಿಸಿಕೊಟ್ಟ. ತನ್ನ ಸಂಘಕ್ಕೆ ಶರಣು ಬಂದವರಿಗೆಲ್ಲ ದೀಕ್ಷೆ ನೀಡಿ ಬಿಕ್ಖುಗಳನ್ನಾಗಿ ಮಾಡಿದ. ಸಾಧನೆಯ ಹಾದಿ ತೋರಿದ. ಹೆಣ್ಣು ಮಕ್ಕಳಿಗೂ ಬುದ್ಧ ಕಾರುಣ್ಯದಿಂದ … More

ಬುದ್ಧ ‘ಇರುವವನು’ ಆಗುವವನಲ್ಲ… | ಓಶೋ ವ್ಯಾಖ್ಯಾನ

‘ಬುದ್ಧತ್ವ’ ಇರುವ ಸ್ಥಿತಿ, ‘ಆಗುವ’ ಪ್ರಕ್ರಿಯೆ ಅಲ್ಲ. ಬುದ್ಧ ಆಗುವುದು ಸಾಧ್ಯವೇ ಇಲ್ಲ. ನೀನು ಬುದ್ಧ ಅಥವಾ ಬುದ್ಧ ಅಲ್ಲ, ಇರುವ ಸ್ಥಿತಿಗಳು ಇವೆರಡೇ… | ಓಶೋ … More