ಅದು ನಾನೇ, ನಾನು ಅದಲ್ಲ…. ~ Zen Classics

zen mirroring
ನ್ನೊಬ್ಬರ ಮೂಲಕ ಪಡೆಯಲು ಯತ್ನಿಸಿದೆ,
ಅದು ನನ್ನಿಂದ ಬಹಳ ದೂರವೇ ಉಳಿದುಬಿಟ್ಟಿತು.

ಈಗ ನಾನೇ ನಾನಾಗಿ ಹುಡುಕುತ್ತಿದ್ದೇನೆ,
ಎಲ್ಲೆಲ್ಲೂ ಅದು, ತಾನಾಗೇ ಸಿಗುತ್ತಿದೆ!
ಬೇರೇನಲ್ಲ, ಅದು ನಾನೇ….
ಆದರೆ ನಾನು, ಅದಲ್ಲ.

ಹೀಗೆ ಅರ್ಥ ಮಾಡಿಕೊಂಡ ಮೇಲೆ,
ನಾನು ನಾನಾಗಿಯೇ ಇರಲು ಸಾಧ್ಯವಾಗಿದೆ.

ಆಕರ : Two Zen Classics 

Leave a Reply