ದಾದೂ ದಯಾಲ್ ಹೇಳಿದ್ದು : ಅರಳಿಮರ POSTER

daadu

ಇಸ್ಕ್ ಅಲಾ ಕೀ ಜಾತ್ ಹೈ
ಇಸ್ಕ್ ಅಲಾ ಕಾ ಅಂಗ್ |
ಇಸ್ಕ್ ಅಲಾ ಕಾ ವಜೂದ್ ಹೈ
ಇಸ್ಕ್ ಅಲಾ ಕ ರಂಗ್ ||
~ ಸಂತ ದಾದೂ ದಯಾಲ್

ಸಂತ ದಾದೂ ದಯಾಲರನ್ನು ಭೇಟಿ ಮಾಡಿದ ಅಕ್ಬರ್, ಭಗವಂತನ ಜಾತಿ, ಅಂಗ, ಬಣ್ಣ, ಚಹರೆಗಳೇನೆಂದು ಕೇಳುತ್ತಾನೆ. ಆಗ ದಾದೂ ಕೊಟ್ಟ ಉತ್ತರ ಇದು;
“ಭಗವಂತನ (ಅಲ್ಲಾ) ಜಾತಿ, ಅಂಗ, ಬಣ್ಣ, ಚಹರೆಗಳೆಲ್ಲವೂ ಒಂದೇ. ಅದು, ಪ್ರೇಮ” ಎಂದು!

Leave a Reply