ಸ್ನೇಹ : ರಾಮಾಯಣ ವಿಚಾರ ವಿಹಾರ

ಸಂಗ್ರಹ ಮತ್ತು ನಿರೂಪಣೆ : ಅಪ್ರಮೇಯ
sri-rama-guhan

ಅಢ್ಯೋ ವೋಪಿ ದರಿದ್ರೋ ವಾ ದುಃಖಿತಃ ಸುಖಿತೋಪಿ ವಾ |
ನಿರ್ದೋಷೋ ವಾ ಸದೋಷೋ ವಾ ವಯಸ್ಯಃ ಪರಮಾ ಗತಿಃ ||೮||
[ಕಿಷ್ಕಿಂಧಾ ಕಾಂಡ ಸರ್ಗ ೮ ]

ಸ್ನೇಹಿತ ಸ್ನೇಹಿತನೆಂಬುದೊಂದನ್ನೇ ಮುಖ್ಯವಾಗಿ ಗಣಿಸಬೇಕು
ಅವನು ಬಡವನಾಗಿರಲಿ- ಶ್ರೀಮಂತನಾಗಿರಲಿ, ದುಃಖಿಯಾಗಿರಲಿ-ಸುಖಿಯಾಗಿರಲಿ, ದೋಷಿಯಾಗಿರಲಿ-ನಿರ್ದೋಷಿಯಾಗಿರಲಿ, ಯಾವುದೇ ಕುಲ, ಗೋತ್ರದವನಾಗಿರಲಿ ಸ್ನೇಹಿತ ಸ್ನೇಹಿತನೆಂಬುದನ್ನೊಂದೆ ಪರಿಗಸಬೇಕು.

ಧನತ್ಯಾಗಃ ಸುಖತ್ಯಾಗೋ ದೇಹತ್ಯಾಗೋsಪಿ ವಾ ಪುನಃ |
ವಯಸ್ಯಾರ್ಥೇ ಪ್ರವರ್ತಂತೇ ಸ್ನೇಹಂ ದೃಷ್ಟ್ವಾ ತಥಾವಿಧಮ್ ||೯||
[ಕಿಷ್ಕಿಂಧಾ ಕಾಂಡ ಸರ್ಗ ೮ ]

ಒಬ್ಬ ಸ್ನೇಹಿತ ತನ್ನ ಸ್ನೇಹಕ್ಕಾಗಿ ಐಶ್ವರ್ಯವನ್ನು ತ್ಯಜಿಸಬಲ್ಲ, ಸುಖವನ್ನು ತ್ಯಜಿಸಬಲ್ಲ, ತನ್ನ ದೇಹವನ್ನು ಕೂಡ ತ್ಯಜಿಸಬಲ್ಲ.

Leave a Reply