ಮಹಾವಿಷ್ಣುವಿನ ದಶಾವತಾರ : 10 ಕಾಲಕ್ರಮ ಚಿತ್ರಿಕೆಗಳು

ಭಾರತೀಯ ಪುರಾಣಗಳಲ್ಲಿ ಮಹಾವಿಷ್ಣುವಿನ ಅವತಾರಗಳ ಕಥನ ಅತ್ಯಂತ ರೋಚಕವಾಗಿವೆ. ಪೂರ್ಣಾವತಾರ, ಅಂಶಾವತಾರ, ಆವೇಶಾವತಾರ, ಛಾಯಾವತಾರ ಹೀಗೆ ಭಗವಂತ ಇಪ್ಪತ್ತಕ್ಕೂ ಹೆಚ್ಚು ಅವತಾರ ತಾಳಿದ್ದಾನೆಂದು ಹೇಳಲಾಗಿದ್ದರೂ ‘ದಶಾವತಾರ’ವೆಂದು ಖ್ಯಾತವಾಗಿರುವ 10 ಅವತಾರಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಈ ಹತ್ತು ಅವತಾರಗಳ ಉಲ್ಲೇಖದಲ್ಲಿ ಕೂಡಾ ಪಾಠಾಂತರಗಳಿದ್ದು, ಕೆಲವೆಡೆ ಬಲರಾಮನ ಬದಲು ಬುದ್ಧನನ್ನು ಸೂಚಿಸುತ್ತವೆ. 

ಈ 10 ಚಿತ್ರಿಕೆಗಳಲ್ಲಿ, ಮಹಾವಿಷ್ಣುವಿನ ಅವತಾರಗಳು ಹಾಗೂ ಅವತಾರಕ್ಕೆ ಕಾರಣಗಳನ್ನು ಕಾಲಾನುಕ್ರಮದಲ್ಲಿ ನೀಡಲಾಗಿದೆ. 

1 ಮತ್ಸ್ಯಾವತಾರ

av1

2. ಕೂರ್ಮ

av2

3. ವರಾಹ

av3

4. ನರಸಿಂಹ

av4

5. ವಾಮನ / ತ್ರಿವಿಕ್ರಮ

av5

6. ಪರಶುರಾಮ

av6

7. ಶ್ರೀ ರಾಮ

av7

8. ಬಲರಾಮav 8

9. ಶ್ರೀ ಕೃಷ್ಣ

av9

10. ಕಲ್ಕಿ

av 10

Leave a Reply