ಶಿವ ಸುಪ್ರಭಾತ ಪೂರ್ಣ ಪಾಠ

ತ್ರಿಮೂರ್ತಿಗಳಲ್ಲಿ ಮಹಾದೇವ ಮತ್ತು ಮಹಾವಿಷ್ಣು ಪೂಜೆಗೊಳ್ಳುವ ಜನಪ್ರಿಯ ದೇವತೆಗಳು. ವಿಷ್ಣುವನ್ನು ಸ್ತುತಿಸುವ ವೆಂಕಟೇಶ್ವರ ಸುಪ್ರಭಾತವಿರುವಂತೆ ಶಿವಸ್ತುತಿಯ ಶಿವ ಸುಪ್ರಭಾತವೂ ಇದೆ. ಅದರ ಸಂಪೂರ್ಣ ಪಾಠ ಇಲ್ಲಿದೆ. ಇದನ್ನು ರಚಿಸಿದವರ ಕುರಿತು ಮಾಹಿತಿ ಇಲ್ಲ. 

ಸ್ನಾತ್ವಜಲೇ ಶೀತಲೀತಾನ್ತರಂಗಃ
ಸ್ಪ್ರುಷ್ಟ್ವಾಚಾ ಪುಷ್ಪಾಣಿಸುವಾಸಿತಾನ್ಗಃ
ದ್ವಿಜಂತಿ ಪ್ರಭಾತ್ತ ಮರುತ್ತರಂಗಾಃ
ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೧।।

ನಂದೀಶ್ಚರಾಮ್ಭ ನಿನಾದಮ ಮನೋಗ್ಯಾಮ
ವರ್ಷಾಬ್ಧ ಗರ್ಜ್ಯಾಮ ಇವ ಮಾನ್ಯ ಮಾನಃ
ಕೇಕೀಕುಮಾರಸ್ಯ ಕರೋತಿ ಅಮೃತಾಂ
ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೨।।

ಲೋಕೈಕಬಂಧುಂ ಪ್ರಸವಿಷ್ಯತೀತಿ
ಪ್ರಾಚೀನ ಸಮರ್ಚ್ಯಾಂಜಲಿಬದ್ಧ ಹಸ್ತೈಃ
ಸ್ತೋತುಮ್ ಭವಂತು ಮುನಯಃ ಪ್ರವೃತ್ತಾಃ
ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೩।।

ಬ್ರಹ್ಮಾದಿದೇವೋದಿತ ವೇದ ಮಂತ್ರೈಃ
ದಿಗ್ಪಾಲಭೂಷಾ ಮಣಿರಾಣಿನಾದೈಃ
ಕೋಲಾಹಲೋ ದ್ವಾರಿಚ ಸಂಪ್ರಭೂತಃ
ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೪।।

ಆಭಾತಿ ಶೈಲೋಪರಿ ಲಂಭಮಾನಾ
ಮೆಘಾಲಿರೇಷಾ ಗಜಚರ್ಮನೀಲ
ನಿತ್ಯೇವಶಾತಿ ಹರಿನಾತ್ವಧರ್ಥಂ
ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೫।।

ಪ್ರಾತ್ಯಸಮತಾತ್ತಃ ಪ್ರವಿಕೀಯೋಮಾನೈಃ
ಲಿಪ್ತೋತ್ಯಾಲೋಕಾಃ ಶಿತಕಾಂತಿಪುಂಜೈಃ
ಧತ್ತೇತ್ವದೀಯಾಮ ರುಚಿರಾಂಗಶೋಭಾಂ
ಉತ್ತಿಷ್ಠ ಶಂಭೋ ತವ ಸುಪ್ರಭಾತಂ ।।೬।।

Leave a Reply