ಸಕಾರಾತ್ಮಕ ಚಿಂತನೆ ಮತ್ತು ವರ್ತನೆಯೇ ಸಂತೋಷಕ್ಕೆ ಮೂಲ. ಸದಾ ನಕಾರಾತ್ಮಕವಾಗಿ ಆಲೋಚಿಸುತ್ತಿದ್ದರೆ ದುಃಖ ಕಟ್ಟಿಟ್ಟ ಬುತ್ತಿ. ನಿಮ್ಮಲ್ಲಿ ಸಕಾರಾತ್ಮಕೆ ಇದೆಯೇ? ಇದ್ದರೆ ಎಷ್ಟರಮಟ್ಟಿಗೆ ಇದೆ?
ಸಕಾರಾತ್ಮಕತೆಯ ಮುಖ್ಯ ಗುಣಲಕ್ಷಣಗಳನ್ನು 8 ಚಿತ್ರಿಕೆಗಳಲ್ಲಿ ನೀಡಲಾಗಿದೆ. ನಿಮ್ಮ ಸಕಾರಾತ್ಮಕತೆಯ ಮಟ್ಟವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ
1 ಆತ್ಮವಿಶ್ಚಾಸ

2. ಬದಲಾವಣೆ

3. ಸ್ವೀಕೃತಿ

4. ಚೈತನ್ಯಶೀಲತೆ

5. ಕೃತಜ್ಞತೆ

6. ಧೈರ್ಯ

7. ವರ್ತಮಾನದ ಬದುಕು

8. ದೃಢನಿಶ್ಚಯ


