ಬಾಷ್ಕಲಿಗೆ ಬಾದ್ವ ಹೇಳಿದ್ದೇನು? : Tea time Story

“ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೆ ಉತ್ತರ” ಅಂದಿದ್ದಾರೆ ಕುವೆಂಪು. ಬಾದ್ವ ಎಂಬ ಬ್ರಹ್ಮಜ್ಞಾನಿಯ ಬಳಿ ಬಾಷ್ಕಲಿ ಎಂಬ ರಾಜ “ಬ್ರಹ್ಮಜ್ಞಾನ ಬೋಧಿಸಿ” ಎಂದು ಕೇಳಿದ್ದೂ ಅರ್ಥಹೀನವೇ ಅಲ್ಲವೆ? | ಸಂಗ್ರಹ ಮತ್ತು ಅನುವಾದ : ಗಾಯತ್ರಿ

atma

Leave a Reply