ಅರೇಬಿಯಾದ ತಿಳಿವು : ಪ್ರಯಾಣದ ಕುರಿತು ~ ಅರಳಿಮರ POSTER

ನಿಂತಿದ್ದು ಕೊಳೆಯುತ್ತದೆ ಎನ್ನುವುದು ಎಲ್ಲ ದೇಶಕಾಲಗಳು ಸಾಬೀತುಪಡಿಸಿರುವ ಸತ್ಯ. ಅರೇಬಿಯಾದ ಪ್ರಾಚೀನ ತಿಳಿವು ಕೂಡಾ ಇದನ್ನು ಹೀಗೆ ಹೇಳಿದೆ ನೋಡಿ:

ಪ್ರಯಾಣದ ಲಾಭ ಹಲವು;
ಬೆಲೆ ಕಟ್ಟಲಾಗದ ಉತ್ಸಾಹ, ಕಲಿಕೆ ನಿಮ್ಮದಾಗುವವು.

ನಿಂತಲ್ಲೇ ಉಳಿದರೆ ನೀರು,
ಪಾಚಿಗಟ್ಟಿ ಹುಳು ಹರಿಯುವುದು.
ಗುಹೆಯಲ್ಲೇ ಕೂತು ಅಬ್ಬರಿಸುವ ಸಿಂಹಕ್ಕಿಂತ
ಅಲೆಮಾರಿ ನಾಯಿ ಮೇಲು. 

ಪ್ರಯಾಣ ಮನುಷ್ಯನ ಯೋಗ್ಯತೆಗೆ ಒರೆಗಲ್ಲು.

ಪ್ರಯಾಣ ಶುರುವಾದ ದಿನವೇ,
ಅದು ಅರ್ಧ ಮುಗಿಯಿತೆಂದು ತಿಳಿ.

ಮೂಲ : ಅರೇಬಿಯನ್ ವಿಸ್ಡಮ್ | ಸಂಗ್ರಹ ಮತ್ತು ಅನುವಾದ : ಅಲಾವಿಕಾ

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.