ಕನ್ನಡ ರಾಜ್ಯೋತ್ಸವದ ಈ ದಿನದಂದು ಶರಣ, ದಾಸ, ಕವಿಗಳ, ಕನ್ನಡ ತಿಳಿವಿನ 30 ಚಿತ್ರಿಕೆಗಳು ನಿಮಗಾಗಿ. ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಶರಣ ಪರಂಪರೆಯ ವಚನಗಳು ಮತ್ತು ದಾಸ ಪರಂಪರೆಯ ಗೀತೆಗಳು ಅಪ್ಪಟ ಕನ್ನಡ ನೆಲದ, ಕನ್ನಡ ಸೊಗಡಿನ ತಿಳಿವಿನ ಗಣಿಗಳು. ಹೊಸಗನ್ನಡದ ಕವಿ ಜಗತ್ತೂ ಆಧ್ಯಾತ್ಮಿಕ – ವ್ಯಕ್ತಿತ್ವ ವಿಕಸನದ ಕಾಣ್ಕೆಗಳನ್ನು ಕನ್ನಡದಲ್ಲಿ ಸವಿಯಾಗಿ ಕಟ್ಟಿಕೊಡುವಲ್ಲಿ ಹಿಂದೆ ಉಳಿದಿಲ್ಲ. ಅಂಥ ತಿಳಿವಿನ ಸಾಗರದಲ್ಲಿ ಒಂದು ಬೊಗಸೆ ಇಲ್ಲಿ…
1. ಅಕ್ಕ ಮಹಾದೇವಿ

2 ಬಸವಣ್ಣ

3 ಅಂಬಿಗರ ಚೌಡಯ್ಯ

4 ಚೆನ್ನ ಬಸವಣ್ಣ

5 ಮುಪ್ಪಿನ ಷಡಕ್ಷರಿ

6 ಸಿದ್ಧರಾಮೇಶ್ವರ

7 ಕನಕ ದಾಸರು

8 ಸರ್ವಜ್ಞ

9 ರತ್ನಾಕರವರ್ಣಿ

10 ಡಿವಿ ಗುಂಡಪ್ಪ

11 ಗಳಗನಾಥ

12 ಕುವೆಂಪು

13 ದ.ರಾ.ಬೇಂದ್ರೆ

14 ವಿ.ಕೃ.ಗೋಕಾಕ್

15 ತ ರಾ ಸು

16 ಕೆ ಎಸ್ ನಿಸಾರ್ ಅಹಮದ್

17 ಯು ಆರ್ ಅನಂತಮೂರ್ತಿ

18 ಜಿ ಪಿ ರಾಜರತ್ನಂ

19 ಪಂಜೆ ಮಂಗೇಶ ರಾವ್

20 ಕೆ ಎಸ್ ನರಸಿಂಹ ಸ್ವಾಮಿ

21 ಶಿವರಾಮ ಕಾರಂತ

22 ಪಂಪ

23 ಪುರಂದರ ದಾಸರು

24 ದೇವರ ದಾಸಿಮಯ್ಯ

25 ಅಲ್ಲಮ ಪ್ರಭು

26 ಶಿವಶರಣೆ ಕಾಳವ್ವೆ

27 ಮರೆ ಮಿಂಡಯ್ಯ

28 ಆಯ್ದಕ್ಕಿ ಮಾರಮ್ಮ

29 ಚೆನ್ನವೀರ ಕಣವಿ

30 ರಾಘವಾಂಕ
