ವಿದುರ ನೀತಿಯು ಸಾಂಸಾರಿಕ ಬದುಕಿಗೆ, ಸಾಮಾಜಿಕ ಬದುಕಿಗೆ, ಸಮರ್ಥ ಆಡಳಿತ ನಡೆಸುವುದಕ್ಕೆ, ಆಧ್ಯಾತ್ಮಿಕ ಬದುಕಿಗೆ – ಹೀಗೆ ಎಲ್ಲರಿಗೂ, ಎಲ್ಲಕ್ಕೂ ಸಲ್ಲುವ ಪಾಠಗಳನ್ನು ಬೋಧಿಸುತ್ತದೆ. ಧರ್ಮಾತ್ಮನಾದ ವಿದುರನು ದೃತರಾಷ್ಟ್ರನಿಗೆ ಬೋಧಿಸಿದ ವಿದುರನೀತಿಯು ಸಾರ್ವಕಾಲಿಕ ಮೌಲ್ಯಗಳನ್ನು ಹೊಂದಿದ್ದು, ಇಂದಿಗೂ ಸಲ್ಲುವ ಉನ್ನತ ಬೋಧೆಯಾಗಿದೆ.
ಅರ್ಥಪೂರ್ಣ ಸಮಗ್ರ ಬದುಕಿಗೆ ವಿದುರ ನೀತಿಯ 10 ಪಾಠಗಳು, ಈ ಕಿರು ಚಿತ್ರಿಕೆಯಲ್ಲಿ….
ವಿದುರ ನೀತಿ ಚೆನ್ನಾಗಿದೆ ಇಷ್ಟ ಆಯಿತು ಇದನ್ನು ಪುಸ್ತಕ ರೂಪದಲ್ಲಿ ತರುತ್ತಿರಾ?