ಆ ಕರ್ಮಗಳಿಗೆ ನಮಸ್ಕಾರ! : ಇಂದಿನ ಸುಭಾಷಿತ, ನೀತಿ ಶತಕದಿಂದ…

ಈ ಸುಭಾಷಿತವನ್ನು ಭರ್ತೃಹರಿಯ ನೀತಿ ಶತಕದಿಂದ ಆಯ್ದಕೊಳ್ಳಲಾಗಿದೆ.

ದೈವವೂ ವಿಧಿಯ ಆಧೀನ. ವಿಧಿ ರೂಪುಗೊಳ್ಳುವುದು ನಮ್ಮ ಕರ್ಮಗಳಿಗೆ (ಕೆಲಸಗಳಿಗೆ) ತಕ್ಕಂತೆ. ಆದ್ದರಿಂದ ನಾವು ಆ ನಮ್ಮ ಕೆಲಸಗಳನ್ನೇ ಗೌರವವಿಸೋಣ. ಗೌರವಕ್ಕೆ, ಉತ್ತಮ ಫಲಗಳಿಗೆ ಕಾರಣವಾಗುವ ಕೆಲಸಗಳನ್ನೇ ಮಾಡೋಣ… – ಇದು ಈ ಸುಭಾಷಿತದ ತಾತ್ಪರ್ಯ.

Leave a Reply