ಗುಣೀ ಚ ಗುಣರಾಗೀ ಚ ವಿರಲಃ … : ಇಂದಿನ ಸುಭಾಷಿತ

ಪರರ ಸದ್ಗುಣಗಳನ್ನು ಗೌರವಿಸುವುದು ಕೂಡಾ ಸ್ವತಃ ನಾವು ಸದ್ಗುಣಿಗಳಾಗಲು ಇರುವ ಮಾರ್ಗ. ಆದ್ದರಿಂದ, ಮತ್ಸರ ಬೇಡ, ಪರರ ಗುಣವಿಶೇಷಗಳನ್ನು ಆದರಿಸೋಣ ಅನ್ನುತ್ತದೆ ಈ ಸುಭಾಷಿತ.

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply