ಹನಿ ಹನಿ ಗೂಡಿದರೆ… : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ಸುಭಾಷಿತ ರತ್ನಾಕರದಿಂದ…

ಜಲಬಿಂದು ನಿಪಾತೇನ
ಕ್ರಮಶಃ ಪೂರ್ಯತೇ ಘಟಃ |
ಸ ಹೇತುಃ ಸರ್ವ ವಿದ್ಯಾನಾಂ
ಧರ್ಮಸ್ಯ ಚ ಧನಸ್ಯ ಚ ||

ನೀರಿನ ಒಂದೊಂದೇ ಹನಿ ಬೀಳುತ್ತಾ ಕ್ರಮೇಣ ಬಿಂದಿಗೆಯು ತುಂಬುತ್ತದೆ. ಹಾಗೆಯೇ ವಿದ್ಯೆ, ಧರ್ಮ ಮತ್ತು ಸಂಪತ್ತಿನ ವಿಷಯದಲ್ಲಿಯೂ ಸಹಾ. ಕ್ರಮೇಣವಾಗಿ, ನಮ್ಮ ನಿರಂತರ ಪ್ರಯತ್ನದಿಂದ ಅವು ನಮಗೆ ಒಲಿಯುತ್ತವೆ

Leave a Reply