ಭರವಸೆಯ ಪಾಶಕ್ಕೆ ಸಿಲುಕಿ : ಇಂದಿನ ಸುಭಾಷಿತ

ಇಂದಿನ ಸುಭಾಷಿತ

ಆಶಾಣಾಂ ಮನುಷ್ಯಾಣಾಂ ಕಾಚಿದಾಶ್ಚರ್ಯ ಶೃಂಖಲಾ । ಬದ್ಧಾ ಯಯಾ ಪ್ರಧಾವಂತಿ ಮುಕ್ತಾಸ್ತಿಶ್ಠಂತಿ ಪಂಗುವತಃ

ಆಸೆ (ಭರವಸೆ) ಮನುಷ್ಯನ ಅತ್ಯಂತ ಆಶ್ಚರ್ಯಕರ ಸರಪಳಿ. ಅದರಿಂದ ಬಂಧಿತರಾದವರು (ಗುರಿಯತ್ತ) ಓಡುತ್ತಾರೆ, ಮತ್ತು ಆ ಸರಪಳಿಯಿಂದ ಮುಕ್ತರಾದವರು ಚಲಿಸಲೂ ಆಗದಂತೆ ತೆವಳುತ್ತಾರೆ!

Leave a Reply